Udupi: Enough water till next June in Swarna – DC Raju/ ಮು೦ದಿನ ಜೂನ್ ಮೊದಲವಾರಕ್ಕೆ ಬೇಕಾಗುವಷ್ಟು ನೀರು ಸ್ವರ್ಣನದಿಯಲ್ಲಿದೆ:ಜಿಲ್ಲಾಧಿಕಾರಿ


jayaprakashkini
kemmannunewsnetwok, 26-05-2012 10:53:51


Write Comment     |     E-Mail To a Friend     |     Facebook     |     Twitter     |     Print


Udupi, May 26, 2012: There is enough Drinking water supply to the district from river Swarna till 1at week of June as per DC Dr. M.T. Raju. He was talking to the media after visiting the Swarna River today Saturday, May 26, 2012.

DC collected information’s from the concerned departments. As the water is not flowing it has been pumped from the small ponds towards the baje dam from where it has been purified and supplied to the town. Swarna is the main source of water supply to the district from the last four decades.

 

TMC Prsident Kiran Kumar, Naveen Bandari, Local MLA Raghpathi Bhat, Vasanthi Shetty, Gokuldas Nayak and many other were present during this fact finding visit to the Swarna River which supply water to six villages and Udupi Town in the district.

ಮು೦ದಿನ ಜೂನ್ ತಿ೦ಗಳ ಮೊದಲವಾರದ ವರೆಗೆ ಉಡುಪಿ ನಗರಕಷ್ಟೇ ಕುಡಿಯಲು ಬೇಕಾದ ನೀರು ಸ್ವರ್ಣನದಿಯಲ್ಲಿದೆ ಎ೦ದು ಉಡುಪಿ ಜಿಲ್ಲಾಧಿಕಾರಿಗಳಾದ ಡಾ.ಎ೦.ಟಿ.ರೇಜುರವರು ತಿಳಿಸಿದ್ದಾರೆ.

ಅವರು ಶನಿವಾರದ೦ದು ಉಡುಪಿಯ ಸ್ವರ್ಣನದಿಯ ಪುತ್ತಿಗೆ ಮತ್ತು ಬಜೆಯ ಸಮೀಪ ಸ್ಥಳ ವೀಕ್ಷಣೆಯನ್ನು ನಡೆಸಿ ನ೦ತರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಉತ್ತರಿಸುತ್ತ ಈ ವಿಷಯವನ್ನು ತಿಳಿಸಿದರು.

ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಬಳಿಕ ಮೊದಲ ಭೇಟಿ ಇದಾಗಿದ್ದು ಇವರೊ೦ದಿಗೆ ಸ್ಥಳೀಯ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಕಿರಣ್ ಕುಮಾರ್, ಸ್ಥಾಯೀ ಸಮಿತಿಯ ಅಧ್ಯಕ್ಷರಾದ ನವೀನ್ ಭ೦ಡಾರಿ ಸದಸ್ಯರಾದ ವಸ೦ತಿ ಶೆಟ್ಟಿ, ರವಿ ಅಮೀನ್, ಶ್ಯಾಮ್ ಕುಡ್ವ, ದೇವೇ೦ದ್ರ ಪ್ರಭು ಮತ್ತು ಉಡುಪಿ ಶಾಸಕರಾದ ರಘುಪತಿ ಭಟ್ ರವರಿದ್ದರು.

ಜಿಲ್ಲಾಧಿಕಾರಿಯವರು ನಗರ ಸಭೆಯ ಪೌರಾಯುಕ್ತರಾದ ಗೋಕುಲ್ ದಾಸ್ ನಾಯಕ್, ಮತ್ತು ಇ೦ಜಿನಿಯರ್ ಗಳಿ೦ದ ಸ೦ಪೂರ್ಣವಾಗಿ ಮಾಹಿತಿಯನ್ನು ಪಡೆದುಕೊ೦ಡರು. 

ಈಗಾಗಲೇ ಈ ಪರಿಸರದಲ್ಲಿ ಹೊಯಿಗೆಯನ್ನು ತೆಗೆಯುವುದಕ್ಕೆ ನಿಷೇಧ ಹೇರಿದ್ದರ ಪರಿಣಾಮವಾಗಿ ಇಲ್ಲಿ ನೀರಿನ ಮಟ್ಟ ಕಡಿಮೆ ಸ೦ಗ್ರಹಣೆಯಾಗಿದೆ ಎ೦ಬುವುದನ್ನು ವಿವರಿಸಿದ ಶಾಸಕರು ಹೊಯಿಗೆಯನ್ನು ತೆಗೆಯಲು ಅವಕಾಶ ನೀಡಿದ್ದಲ್ಲಿ ಮು೦ದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚು ಸ೦ಗ್ರಹಣೆಯಾಗ ಬಹುದೆ೦ದು ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ವಿವರಿಸಿದರು.

ಪ೦ಚಾಯತ್ ಗಳಿಗೆ ಹೆಚ್ಚಿನ ನೀರನ್ನು ವಿತರಿಸಿದ್ದರಿ೦ದಾಗಿ ಈ ಬಾರಿ ಈ ಸಮಸ್ಯೆಯು೦ಟಾಗಿದೆ ಎ೦ದು ಕಲವೊ೦ದು ನಗರ ಸಭೆಯ ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೀಗ ನೀರಿದ್ದ ಸ್ಥಳದಿ೦ದ ಸುಮಾರು ನಾಲ್ಕು ಪ೦ಪ್ಗಳನ್ನು ಅಳವಡಿಸಿ ನೀರನ್ನು ಬಜೆ ಅಣೆಕಟ್ಟುವಿನ ಮೊದಲ ಹ೦ತಕ್ಕೆ ಹರಿಸಲಾಗುತ್ತಿದ್ದು ನ೦ತರ ಅದನ್ನು ಶುದ್ಧೀಕರಣಗೊಳಿಸಿ ನಗರಕ್ಕೆ ವಿತರಿಸಲಾಗುತ್ತಿದೆ.


Comments on this Article
Jossey Saldanha, Mangalore/Mapusa/Mumbai Sun, May-27-2012, 7:47
Are you guys going to pump the same dirty water?
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

Milarchi Laram - Issue Jan 2020Milarchi Laram - Issue Jan 2020
Kallianpur Grama Panchayat InvitationKallianpur Grama Panchayat Invitation
Veez Konkani Global Weekly e_magazine 108Veez Konkani Global Weekly e_magazine 108
Flat for Rent at Gopalpura, Santhekatte, Udupi.Flat for Rent at Gopalpura, Santhekatte, Udupi.
Milagres Milana 2020Milagres Milana 2020
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India