Malpe Fishermen Association called Bundh to ban on illegal fishing ನಿಷೇಧಾಜ್ಞೆಯ ನಡುವೆಯೂ ಮಲ್ಪೆ ಮೀನುಗಾರಿಕೆ ವಿನ೦ತಿಯ ಮೇರೆಗೆ ಬ೦ದ್-ಪರಿಸ್ಥಿತಿ ಶಾ೦ತ


Jayaprakash Kini
Kemmannu News Network, 22-11-2012 05:24:54


Write Comment     |     E-Mail To a Friend     |     Facebook     |     Twitter     |     Print


Udupi, Nov 23: The Malpe Fishermen Association the protest to stopping all fishing activities in the port including small scale businesses like from ice plant owners, fish meal owners, fishermen and fisherwomen, tempo drivers and also workers in the boat.
 
They are demanding the implementation of the Karnataka Marine Fishing (Regulation) Act 1986 (which states that the State will have complete power to administrate in the 12 nautical miles) and also want a ban on illegal fishing of cuttle fish by Tamil Nadu fishermen.
 
The rule of prohibiting outside fishermen from fishing within 12 nautical miles in the sea is ignored by the state government while it is strictly followed in Goa and Maharashtra.
 
Fishermen from Karnataka are made to pay an additional fine if they are caught violating this rule, he claimed.
 
Saliyan said that usually cuttle fish are found in between rocks and Tamil Nadu fishermen use harmful chemicals to kill the fish, this is another issue that needs immediate attention.
 
District Commissioner had banned fishing in this area on November 5, 2011 and the government had issued a notification on unscientific fishing of cuttle fish.

They also destroy the breeds by catching the mother squid by ignoring the trolling (57 days) periods.
 
The fishing boats from Tamil Nadu also indulge in illegal fishing during the banned period of 57 days in the monsoon season, he added
 
The district administrator has made several attempts to convince the Tamil Nadu fisherman to avoid such situations, but it has been noticed that such situations are repeated regularly, Saliyan said.
 
The only solution for the entire problem is to fight for justice and hence the protest, he said.
 
There are nearly 1200 fishing boats in the Malpe-Bunder although it has the capacity to accommodate only 400 boats. These fishing boats from Tamil Nadu are an additional burden. 

Saliyan alleged that the DC is not taking up any initiative to ban these fishing boats.More than 1.5 lac people are included in the protest

 

ಉಡುಪಿ:ನ.22. ಹೊರ ರಾಜ್ಯಗಳ ಮೀನುಗಾರರು ಮಲ್ಪೆ ಬಂದರಿಗೆ ಬಂದು ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬೊಂಡಾಸ್ ಹಿಡಿಯುತ್ತಿರುವ ವಿಷಯದ ಕುರಿತಂತೆ ಸ್ಥಳೀಯ ಮೀನುಗಾರರಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವ ಕಾರಣ ನ.21ರಿಂದ ಡಿ.5ರವರೆಗೆ 1973ರ ಕ್ರಿಮಿನಲ್ ಪ್ರೊಸಿಜರ್ ಕಲಂ 144(1)ರಂತೆ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಆದೇಶ ಹೊರಡಿಸಿದ್ದರೂ ಈ ನಿಷೇಧಾಜ್ಞೆಯ ನಡುವೆಯೂ ಗುರುವಾರದ೦ದು ವಿನ೦ತಿಯ ಮೇರೆಗೆ ಮಧ್ಯಾಹ್ನ ಒ೦ದು ಗ೦ಟೆಯವರೆಗೆ ಮಲ್ಪೆ ಸ೦ಪೂರ್ಣವಾಗಿ ಬ೦ದ್ ಆಗಿದೆ. ಜಿಲ್ಲಾಧಿಕಾರಿ ಕೆಲವು ನಿಬಂಧನೆಗಳನ್ನೂ ವಿಧಿಸಿದ್ದು, ಅವುಗಳು ಹೀಗಿವೆ.

 1. ಕರ್ನಾಟಕ ರಾಜ್ಯದಲ್ಲಿ ನೋಂದವಣಿಯಾಗದ ಯಾಂತ್ರೀಕೃತ ದೋಣಿಗಳು ಹಾಗೂ ಗಿಲ್‌ನೆಟ್ ದೋಣಿಗಳು (ಒಬಿ‌ಎಂ) ಉಡುಪಿ ಜಿಲ್ಲೆಯ ತೀರ ಪ್ರದೇಶದ 10 ಕಿ.ಮೀ.ವ್ಯಾಪ್ತಿಯೊಳಗೆ ಸಾಂಪ್ರದಾಯಿಕ ರೀತಿಯಲ್ಲಿ ಮೀನು ಹಿಡಿಯುವುದು ಹಾಗೂ ಜಿಲ್ಲೆಯ ಬಂದರುಗಳಿಗೆ ಬಂದು ಮೀನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.2. ಈಗಾಗಲೇ ಹೊರ ರಾಜ್ಯಗಳ ಬೋಟ್‌ಗಳು ಬಂದರಿನಲ್ಲಿ ತಂಗಿದ್ದರೆ ಅವುಗಳನ್ನು ತಕ್ಷಣ ತೆರವುಗೊಳಿಸಬೇಕು. 3. ಚೌರಿ ಹಾಕಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬೊಂಡಾಸ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. 22ರ ಮುಷ್ಕರ ಕಾರಣ: ಹೊರ ರಾಜ್ಯಗಳ ಮೀನುಗಾರರು ಕರ್ನಾಟಕದ ಕರಾವಳಿಗೆ ಬಂದು ಮೀನು ಹಿಡಿಯುತ್ತಿರುವ ವಿಷಯದಲ್ಲಿ ಸ್ಥಳೀಯ ಮೀನುಗಾರರ ಮಧ್ಯೆ ಕಳೆದ ಹಲವು ಸಮಯದಿಂದ ಹಬೆಯಾಡುತಿದ್ದ ವಿವಾದ ಇತ್ತೀಚಿಗೆ ಮಲ್ಪೆ ಬಂದರಿನಲ್ಲಿ ಕೆಲವು ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು. ಹೊರ ರಾಜ್ಯಗಳ ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮೀನುಗಾರರು ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬೊಂಡಾಸ್ ಮೀನು ಹಿಡಿಯುತ್ತಿರುವುದು ಇವರ ನಡುವಿನ ವಿವಾದಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕಾಗಿ ಮೀನುಗಾರರ 22 ವಿವಿಧ ಸಂಘಟನೆಗಳ ಒಕ್ಕೂಟವಾದ ಮಲ್ಪೆ ಮೀನುಗಾರರ ಸಂಘದ ಕರೆಯಂತೆ ಕಳೆದ 14ರಿಂದ ಯಾಂತ್ರೀಕೃತ ಬೋಟುಗಳು ಮೀನುಗಾರಿಕೆಯನ್ನು ನಿಲ್ಲಿಸಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕುತ್ತಿವೆ. ಎಲ್ಲಾ ಬೋಟುಗಳು ಮರಳಿದ ಬಳಿಕ ನ.22ರಿಂದ ಮೀನುಗಾರರು ಅನಿರ್ದಿಷ್ಟಾವಧಿ ಮುಷ್ಕರವನ್ನು ನಿನ್ನೆ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಇಂದಿನ ಆದೇಶ ಹೊರಬಿದ್ದಿದೆ. ವಿವಾದಕ್ಕೆ ಮೂಲ: ಹೊರರಾಜ್ಯದ ಮೀನುಗಾರರು ಅಸಾಂಪ್ರದಾಯಿಕ ರೀತಿಯಲ್ಲಿ ಚೌರಿ, ರಾಸಾಯನಿಕಗಳನ್ನು ಹಾಕಿ ಕಪ್ಪೆ ಬಂಡಾಸ್ ಮೀನುಗಳನ್ನು ಹಿಡಿಯುತ್ತಿರುವುದು ಹಾಗೂ ಹೊರ ರಾಜ್ಯದ ಮೀನುಗಾರರು ತಮ್ಮ ಒಬಿ‌ಎಂ ಬೋಟ್ ಹಾಗೂ ಯಾಂತ್ರೀಕೃತ ದೋಣಿಗಳನ್ನು ಬಳಸಿಕೊಂಡು ಮೀನುಗಾರಿಕೆ ಮಾಡಿ ಜಿಲ್ಲೆಯ ಬಂದರುಗಳಲ್ಲಿ ಮೀನು ಮಾರಾಟ ಮಾಡುತ್ತಿರುವುದು ಮತ್ತು ಬಂದರಿನಲ್ಲಿ ದೋಣಿಗಳ ಲಂಗರು ಹಾಕುತ್ತಿರುವುದು ವಿವಾದದ ಮೂಲ ಕಾರಣವಾಗಿದೆ.ಈ ವಿಷಯದ ಕುರಿತಂತೆ ಕಳೆದ ವಾರ ಮಲ್ಪೆ ಬಂದರಿನಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು,ಹೊರ ರಾಜ್ಯಗಳ ಬೋಟುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದು, ಬೋಟುಗಳಿಗೆ ಹಾನಿಯನ್ನುಂಟು ಮಾಡಿರುವ ಬಗ್ಗೆ ವರದಿಗಳು ಬಂದಿದ್ದವು. ಆದರೆ ಈ ಬೋಟುಗಳು ಮಲ್ಪೆ ಬಂದರಿಗೆ ಬಾರದಂತೆ, ಮೀನುಗಾರಿಕೆ ನಡೆಸದಂತೆ ತಡೆಯುವ ಅಥವಾ ಅವುಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಅಧಿಕಾ‌ಋ ತಮ್ಮ ಇಲಾಖಾ ವ್ಯಾಪ್ತಿಗೆ ಮೀರಿದ್ದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ

 

Comments on this Article
Sadanada K Pai, Manipal Udupi Fri, November-23-2012, 11:07
ನಮ್ಮುರ ಮೀನುಗಾರರಿಗೆ ನಮ್ಮೆಲ್ಲರ ಸಹಾನುಬುತಿ. ನೋಡಿ ಸ್ವಾಮಿ ರಸ್ತೆಯಲ್ಲಿ ಸಾಗುವ ಲಾರಿಗಳಿಂದ ಮೀನಿನ ನೀರನ್ನು ಆಮಯಕ ಜನರ, ಶಾಲ ಕಾಲೆಜುಗಳಿಗೆ ತೆರಳುವ ವಿದ್ಯರ್ಥಿಗಳ, ಬೆಳಗ್ಗೆ ಪೂಜೆಗೆ ಹೋಗುವ ಪುಜಾರಿಯ, ಕಚೇರಿಗಳಿಗೆ ಹೋಗುವ ನವ್ಕರರ ಮ್ಯೆಯ್ ಮೆಲೆ ಚೆಲ್ಲಿ ಹೋಗುವ ವಾಹನಗಳಿಗೆ ದಯ ಮಡಿ ವಾಟರ ಪ್ರೂಪ್ ಮಾಡಿಸಿ. ಆಂದು ಸಂಜೆ ಎಳರ ಸಮಯ ಊಪ್ಪೂರಿನ ಕೆ ಜಿ ರೊಡ್ ತಿರುವಿನಲ್ಲಿ ಬರೊಬ್ಬರಿ ಹತ್ತಿಪತ್ತು ಬ್ಯೆಕುಗಳು ಜಾರಿ ಬಿದ್ದವು ಕೆಲಾವೋಂದು ಸಾವರರಿಗೆ ಪೆಟ್ಟಾಗಿತ್ತು ಕಾರಣ ಎನು ಗೋತ್ತೆ ಮೀನಿನ ನೀರು ಡಾಮರು ರಸ್ತೆಯಲ್ಲಿ ಎಣ್ಣೆ ಸುರಿದಂತಗಿತ್ತು! ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಬಾಹಳ ಎಚ್ಚರ ವಹಿಸುವುದಗತ್ಯ ಎಕೆಂದರೆ ಕರವಳಿಯುದ್ದ ಚತುಸ್ಪಥ ರಸ್ತೆ ಸಂಚಲಾನೆ ಆರಂಭಾವದಲ್ಲಿ ವೇಗದ ಮಿತಿ ಎರಿ, ಜಾರಿ ಬಿಳುವ ದ್ವಿಚಕ್ರ ಸಾವಾರ ಖಂಡಿತವಾಗಿ ಪ್ರಾಣಾಪಯಕ್ಕೆ ಬಲಿಯಗುವನು. ನಮ್ಮೆಲ್ಲರ ಮೀನುಗಾರ ಮಿತ್ರರೆ ನಿಮ್ಮಲ್ಲು ಬಹುತೆಕ್ ಮಂದಿ ದ್ವಿಚಕ್ರ ಸಾವರರಿದ್ದಾರೆ ನಮ್ಮೆಲ್ಲರ ಹಿತ ನಮ್ಮೆಲ್ಲರ ಧರ್ಮ.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

St. Theresa Patron Feast on Oct 2 at KemmannuSt. Theresa Patron Feast on Oct 2 at Kemmannu
Free Covid-19 test at Santhekatte By Rotary Kallianpur on Oct 2.Free Covid-19 test at Santhekatte By Rotary Kallianpur on Oct 2.
Rozaricho Gaanch September Issue 2020Rozaricho Gaanch September Issue 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Cool House Construction, Udupi.Cool House Construction, Udupi.
Computerised Clinical Laboratory, Kemmannu.Computerised Clinical Laboratory, Kemmannu.
Milarchi Lara - Bulletin Issue July 2020.Milarchi Lara - Bulletin Issue July 2020.
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
St. Alphonsa of India