ಉಡುಪಿಯ ಅಭಿವೃದ್ಧಿಯ ಹರಿಕಾರ.... ಧೀಮ೦ತ ರಾಜ ಕಾರಣಿ....ದಿ.ಡಾ.ವಿ.ಎಸ್.ಆಚಾರ್ಯರವರಿಗೆ ನಮ್ಮ ನಮನ......../Late Dr. V. S. Acharya remembered on his 1st Death Anniversay.


jpkiniudupi
KNW, 14-02-2013 14:50:42


Write Comment     |     E-Mail To a Friend     |     Facebook     |     Twitter     |     Print


A pictorial tribute of love to - One of the rarest of the rare politician from the District/State, a honest, intelligent hard worker, a role model for all, a Visionary, a person without enemies in any political parties, a person who kept priorities of the public before himself, a person who commanded the respect from the all, the one and only from UDUPI Late Dr. V. S.Acharya.

 

Udupi, Feb 14, 2013: Bronze statues of former state minister for higher education late Dr VS Acharya, were unveiled at the Udupi CMC office and in front of the DC complex “Rajathadri” at Manipal End Point on February 14, Thursday being the first death anniversary of Dr Acharya. District Minister and State Minister for Muzrai and Ports, Kota Srinivas Poojary unveiled the statues.

ಉಡುಪಿಯಲ್ಲಿ ಹುಟ್ಟಿ….ಉಡುಪಿಯಲ್ಲಿ ತಮ್ಮ ವಿದ್ಯಾರ್ಥಿ ಜೀವನವನ್ನು ಪೂರ್ಣಗೊಳಿಸಿ….ವೈದ್ಯರಾಗಿ ಸೇವೆಯನ್ನು ಸಲ್ಲಿಸುವುದರೊ೦ದಿಗೆ ರಾಷ್ಟ್ರೀಯ ಸ್ವಯ೦ಸೇವಾ ಸ೦ಘದಲ್ಲಿ ತಮ್ಮನ್ನು ತಾನು ತೊಡಗಿಸಿಕೊ೦ಡು ರಾಜಕೀಯ ಜೀವನಕ್ಕೆ ಧುಮುಕಿ, ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ, ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯಸರಕಾರದ ಗೃಹಮ೦ತ್ರಿಯಾಗಿ, ಶಿಕ್ಷಣ ಸಚಿವರಾಗಿ, ವೈದ್ಯಕೀಯ ಶಿಕ್ಷಣಸಚಿವರಾಗಿಯೂ ಅಪಾರ ಸೇವೆಯನ್ನು ಸಲ್ಲಿಸಿ ಜನರ ಪ್ರ್ತೀತಿಗೆ ಪಾತ್ರರಾದ ದಿ.ಡಾ.ವಿ.ಎಸ್.ಆಚಾರ್ಯರವರಿಗೆ ನಮ್ಮ ಕೆಮ್ಮಣ್ಣು ಡಾಟ್ ಕಾ೦ ಬಳಗವು ಸ್ಮರಿಸುತ್ತದೆ. ನಿಮ್ಮ ನೆನಪು ಸದಾ ನಮ್ಮಲ್ಲಿ…. 

 

2010udukiniprevit2

ಡಾ.ವಿ.ಎಸ್.ಆಚಾರ್ಯ ಪರಿಚಯ:

ಕಟ್ಟೆ ಶ್ರೀನಿವಾಸ್ ಹಾಗೂ ಕೃಷ್ಣವೇಣಿ ಅಮ್ಮ ದಂಪತಿಯ ಪುತ್ರರಾಗಿ ಉಡುಪಿಯಲ್ಲಿ 1939ರಲ್ಲಿ ಡಾ.ವೇದವ್ಯಾಸ ಶ್ರೀನಿವಾಸ ಆಚಾರ್ಯ ಜನಿಸಿದರು.2010udukiniprevit5

ಡಾ.ವಿ.ಎಸ್.ಆಚಾರ್ಯ ಎಂದೇ ಚಿರಪಚಿತರಾಗಿರುವ ಅವರು,ನೇರವಾಗಿ ಜನರಿಂದ ಆಯ್ಕೆಯಾಗಿ ಹೆಚ್ಚು ರಾಜಕೀಯ ನಡೆಸದಿದ್ದರೂ,ವಿಧಾನ ಪರಿಷತ್ ಸದಸ್ಯರಾಗಿ ಅನುಭವಿ ರಾಜಕಾರಣಿ ಎನಿಕೊಂಡರು.ಉಡುಪಿ ನಗರ ಸಭಾ ಸದಸ್ಯರಾಗಿ,ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಈ ವೈದ್ಯ ನಾಲ್ಕು ದಶಕಗಳ ಸುದೀರ್ಘ ಅನುಭವ,ಪಕ್ಷ ನಿಷ್ಠೆ ಅವರನ್ನು ಬಿಜೆಪಿ ಪಕ್ಷದ ಹಿರಿಯ ರಾಜಕೀಯ ಧುರೀಣರನ್ನಾಗಿಸಿತ್ತು.11111KINUDNEW7

ಉಡುಪಿ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿರುವ ಡಾ.ಆಚಾರ್ಯ,ವೃತ್ತಿಯಲ್ಲಿ ವೈದ್ಯರು.ಆದರೆ,ಪ್ರವೃತಿಯಲ್ಲಿ ರಾಜಕಾರಣಿ. ಮಣಿಪಾಲದ ಕೆ‌ಎಂಸಿಯಲ್ಲಿ 1965ರಲ್ಲಿ ಎಂಬಿಬಿ‌ಎಸ್ ಪದವಿ ಪಡೆದ ಡಾ.ಆಚಾರ್ಯ ವೈದ್ಯರಾಗಿ ಜನಪ್ರಿಯರಾದರೂ,1967ರಲ್ಲಿ ಜನಸಂಘದ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. 1968ರಲ್ಲಿ ಪಕ್ಷವನ್ನು ಉಡುಪಿ ನಗರ ಸಭೆಯಲ್ಲಿ ಅಧಿಕಾರಕ್ಕೇರುವಂತೆ ಮಾಡಿದ ಡಾ.ಆಚಾರ್ಯ,28ರ ಕಿರು ಹರೆಯದಲ್ಲೇ ಉಡುಪಿ ನಗರ ಸಭೆಯ ಕಿರಿಯ ಅಧ್ಯಕ್ಷರೆನಿಸಿಕೊಂಡರು.ಅಂದು ಅವರು ತನ್ನ ಅಧಿಕಾರವಧಿಯಲ್ಲಿ ಕೈಗೆತ್ತಿಕೊಂಡ ಸ್ವರ್ಣ ಕುಡಿಯುವ ನೀರಿನ ಯೋಜನೆ ಉಡುಪಿ ನಗರಕ್ಕೆ ಈಗಲೂ ನೀರುಣಿಸುತ್ತಿದೆ.11111KINUDNEW49

ಇವರ ಅಧ್ಯಕ್ಷಾವಧಿಯಲ್ಲೇ ತಲೆಯ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿಯನ್ನು ದೇಶದಲ್ಲೇ ಮೊದಲ ಬಾರಿಗೆ ರದ್ದು ಪಡಿಸಿದ ಕೀರ್ತಿ ಉಡುಪಿ ನಗರ ಸಭೆಗೆ ದೊರಕಿತು.ಇದರೊಂದಿಗೆ ನೂತನ ನಗರಾಡಳಿತ ಕಚೇರಿ, ಭೂಗತ ಚರಂಡಿ ವ್ಯವಸ್ಥೆ, ನಗರದಲ್ಲಿ ಸುಧಾರಿತ ರಸ್ತೆ, ನಗರ ಯೋಜನಾ ಮಂಡಳಿ ರಚನೆ ಮುಂತಾದವು ಇದೇ ಅವಧಿಯಲ್ಲಿ ಜಾರಿಗೊಂಡವು.111203kini_14

ಎರಡು ಅವಧಿಗೆ ನಗರ ಸಭೆಗೆ ಆಯ್ಕೆಯಾದ ಡಾ.ಆಚಾರ್ಯ ಎಂಟು ವರ್ಷಗಳ ಕಾಲ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿದ್ದರು. 1983ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜ್ಯ ವಿಧಾನ ಸಭೆಯನ್ನು ಪ್ರವೇಶಿಸಿದ ಆಚಾರ್ಯ ವಿಧಾನ ಮಂಡಲದಲ್ಲಿ ಪಕ್ಷದ ಶಾಸಕಾಂಗ ನಾಯಕರಾಗಿದ್ದರು.111203kini_119

ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ನಡೆಸಿದ ರಾಮಕೃಷ್ಣ ಹೆಗಡೆ ನೇತೃತ್ವದ ರಾಜ್ಯದ ಮೊದಲ ಕಾಂಗ್ರೇಸ್ಸೇತರ ಸರಕಾರದ ಅವಧಿಯಲ್ಲಿ ಹುಂಡೇಕರ್ ನೇತೃತ್ವದ ಜಿಲ್ಲಾ ಪುನಾರಚನಾ ಸಮಿತಿ ರಚನೆಗೆ ಶ್ರಮಿಸಿದ್ದರು.ಡಾ.ಆಚಾರ್ಯ ಭಾರತೀಯ ಜನಸಂಘ,ಜನತಾ ಪಾರ್ಟಿ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಒಟ್ಟು ಹತ್ತು ವರ್ಷ ಸೇವೆ ಸಲ್ಲಿಸಿದ್ದಾರೆ.ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ 21ವರ್ಷ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.DSC_0363

DSC_0365

DSC_0356

kemcomKar_kini_11_2

kemcomKrM_29

kemcomTHCVSA7

kemcomTHCVSA9

kemcomVSA_Kini_7

kemcomVSA_Kini_9

kemcomVSA_Kini_12

kemcomVSA_Kini_15

2010udukiniprevit4

2011udunewkin3

11111KINUDNEW13

 

11111KINUDNEW50

111203kini_16

kemcomDC1

kemcomKrM_28

kemcomTHCVSA6

 

kemcomTHCVSA8

kemcomVSA_Kini_5

kemcomVSA_Kini_8

 

 

 

kemcomVSA_Kini_14

DSC_0479

kemcomVSA_Kini_11

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Welcome to Thonse Naturecure Hospital
View More

Hottetumba Fish Court” inaugurated at UdupiHottetumba Fish Court inaugurated at Udupi
Congratulations to Vishu ShettyCongratulations to Vishu Shetty
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India