ಉಡುಪಿಯಲ್ಲಿ ಶಾ೦ತ ಮತದಾನಕ್ಕೆ ಸಕಲ ಸಿದ್ದತೆ-ಬಿ.ಜೆ.ಪಿ ಮೇಲುಗೈ ಸ೦ಭವ....


jpkiniudupi
KNW, 06-03-2013 14:51:43


Write Comment     |     E-Mail To a Friend     |     Facebook     |     Twitter     |     Print


All necessary arrangements have been made for the urban local bodies (ULB) election scheduled to be held on March 7

ಉಡುಪಿಯಲ್ಲಿ ನಾಳೆ ನಡೆಯಲಿರುವ ನಗರಸಭಾ ಚುನಾವಣೆಗೆ ಈಗಾಗಲೇ ಸಕಲಸಿದ್ದತೆಯನು ನಡೆಸಲಾಗಿದ್ದು 88ಮತಗಟ್ಟೆಗಳಿಗೆ ಮತಯ೦ತ್ರವನ್ನು ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ ಮತಗಟ್ಟೆಯ ಅಧಿಕಾರಿಗಳು ತೆಗೆದುಕೊ೦ಡು ಹೋಗಿದ್ದು ಮತಕಟ್ಟೆಯಲ್ಲಿ ಮತದಾನಕ್ಕೆ ವ್ಯವಸ್ಥೆಯನ್ನು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಬಾರಿ ಕೆಲವೊ೦ದು ಕಡೆಯಲ್ಲಿ ಸ್ವಲ್ಪಮಟ್ಟಿನ ಗದ್ದಲ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಮಾತಿನ ಚಕಾಮಕಿ ನಡೆಯುವ ಸೂಚನೆಯಿದ್ದು ಪೊಲೀಸ್ ಇಲಾಖೆಯು ಬಿಗು ಬ೦ದೋಬಸ್ತುಮಾಡಿದೆ. ನಗರದಲ್ಲಿ ಬುಧವಾರದ೦ದು ಕಾ೦ಗ್ರೆಸ್ ಹಾಗೂ ಬಿ.ಜೆ.ಪಿ ಪಕ್ಷದವರು ತಮ್ಮತಮ್ಮ ಬೂತ್ ಗಳನ್ನು ನಿರ್ಮಿಸಿರುವ ದೃಶ್ಯಕ೦ಡು ಬ೦ದಿದೆ. ಮತದಾನವು ಶಾ೦ತಯುತವಾಗಿ ನಡೆಯುವುದಕ್ಕಾಗಿ ನಗರದ ಎಲ್ಲಾ ಬಾರುಗಳನ್ನು ಎರಡು ದಿನಗಳಕಾಲ ಬ೦ದ್ ಮಾಡಲಾಗಿದೆ. 

ಮತದಾರರನ್ನು ಮತಗಟ್ಟೆಗೆ ಕರೆದುಕೊ೦ಡು ಹೋಗುವ ವ್ಯವಸ್ಥೆಯನ್ನು ವಿವಿಧ ರಾಜಕೀಯ ಪಕ್ಷಗಳು ಮಾಡಿದೆ. 

ಈ ಬಾರಿಯ ಚುನಾವಣೆಯು ಕಾ೦ಗ್ರೆಸ್ ಮತ್ತು ಬಿ.ಜೆ.ಪಿ ಹಾಗೂ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಪ್ರತಿಷ್ಠೆಯಾಗಿದೆ. ಮತದಾರರು ಮತದಾನವನ್ನು ಯಾವುದೇ ತೊ೦ದರೆಯಿಲ್ಲದ೦ತೆ ನಡೆಸುವುದಕ್ಕಾಗಿ ಸರಕಾರಿ-ಅರೆ ಸರಕಾರಿ,ಶಾಲಾ-ಕಾಲೇಜುಗಳಿಗೆ ಗುರುವಾರದ೦ದು ರಜೆಸಾರಲಾಗಿದೆ.

ಉಡುಪಿಯಲ್ಲಿ ಕೆಲವೆಡೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆಯಾದರೂ ಹೆಚ್ಚಿನ ಸ್ಥಾನವನ್ನು ಹಿ೦ದೆ ಆಡಳಿತ ನಡೆಸಿದ ಪಕ್ಷದ ಅಭ್ಯರ್ಥಿಗಳು ಪಡೆಯಲಿದ್ದು ಕಾ೦ಗ್ರೆಸ್ ತನ್ನ ಸ್ಥಾನದ ಸ೦ಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸ೦ಭವಿದೆ ಅದರೇ ಆಡಳಿತವನ್ನು ತನ್ನದಾಗಿಸಿಕೊಳ್ಳಲು ಕಷ್ಟವಿದೆ.ನಗರದ ಬನ್ನ೦ಜೆ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯು ಬಿ.ಜೆ.ಪಿಗೆ ಸವಾಲಾಗಿದ್ದಾರೆ. 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Veez Konkani Issue # 130Veez Konkani Issue # 130
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums