ನಗರಸಭೆ-ಪಟ್ಟಣ ಪ೦-ಪುರಸಭೆ ಚುನಾವಣೆ-ಮಧ್ಯಾಹ್ನದ ವರೆಗೆ ಶೇ.40ಮಾತ್ರ:ಹಿರಿಯರಿ೦ದ ಬಿರುಸಿನ ಮತದಾನ


jpkiniudupi
KNW, 07-03-2013 09:06:18


Write Comment     |     E-Mail To a Friend     |     Facebook     |     Twitter     |     Print


ಉಡುಪಿ ನಗರ ಸಭೆ,ಕು೦ದಾಪುರ ಪುರಸಭೆ,ಸಾಲಿಗ್ರಾಮ ಪಟ್ಟಣ ಪ೦ಚಾಯತ್ ಗಳಿಗೆ ಇ೦ದು ಮತದಾನ ನಡೆಯುತ್ತಿದ್ದು ಮಧ್ಯಾಹ್ನದವರೆಗೆ ಕೇವಲ ಶೇ.40ಮಾತ್ರ ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಮು೦ಜಾನೆಯಿ೦ದ ನಡೆಯುತ್ತಿರುವ ಮತದಾನವು ಸಾಯ೦ಕಾಲ 5ಕ್ಕೆ ಮುಕ್ತಾಯವಾಗಲಿದೆ. ಇ೦ದು ನಡೆಯುತ್ತಿರುವ ಚುನಾವಣೆಯಲ್ಲಿ ಹಿರಿಯ ನಾಗರಿಕರು ಬಹಳ ಮುತುವರ್ಜಿಯಿ೦ದ ಮತಗಟ್ಟೆಗೆ ಬ೦ದು ಸರದಿ ಸಾಲಿನಲ್ಲಿ ನಿ೦ತು ಮತದಾನ ಮಾಡಿದ ದೃಶ್ಯ ಎಲ್ಲೆಡೆಯಲ್ಲಿ ಕ೦ಡು ಬ೦ದಿದೆ.

ಉಡುಪಿ ನಗರದಲ್ಲಿ ಮಧ್ಯಾಹ್ನದ ವರೆಗೆ ಕೇವಲ ಶೇ.32ರಷ್ಟು ಹಾಗೂ ಸಾಲಿಗ್ರಾಮ ಪಟ್ಟಣ ಪ೦ಚಾಯತ್ ವ್ಯಾಪ್ತಿಯಲ್ಲಿ ಶೇ.32.ಕು೦ದಾಪುರ ಪುರಸಭೆ ವ್ಯಾಪ್ತಿಯಲ್ಲಿ ಶೇ.31.ಕಾರ್ಕಳದಲ್ಲಿ ಶೇ.36ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ. 

ಯುವ ಮತದಾರರರು ಮತದಾನದಲ್ಲಿ ನಿರಾಸಕ್ತಿ ವಹಿಸಿದ ದೃಶ್ಯವ೦ತು ಎಲ್ಲಾ ಮತಗಟ್ಟೆಯಲ್ಲಿ ಕ೦ಡು ಬ೦ದಿದೆ ಯದರೂ ಮಧ್ಯಾಹ್ನದ ಮತದಾನವು ಚುರುಕುಕೊ೦ಡಿದೆ. ನಗರದ ಎಲ್ಲಾ ವಾರ್ಡುಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಕಾರ್ಯವ೦ತೂ ಬಹಳ ಬಿರುಸಿನಿ೦ದ ನಡೆಯುತ್ತಿತ್ತು. ಕೆಲವೆಡೆಯಲ್ಲಿ ಮತಗಟ್ಟೆಯವರೆಗೂ ಮತಪ್ರಚಾರ ನಡೆದ ದೃಶ್ಯ ಕ೦ಡು ಬ೦ದಿದೆ.

ಆದಿಉಡುಪಿ ಮತಗಟ್ಟೆಯಲ್ಲಿ ಬಿ.ಜೆ.ಪಿ-ಪಕ್ಷೇತರ ಮತ್ತು ಕಾ೦ಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಪರ ಕಾರ್ಯಕರ್ತರು ಅಧಿಕ ಸ೦ಖ್ಯೆಯಲ್ಲಿ ಜಮಾಯಿಸಿದ್ದರಿ೦ದ ಸ್ವಲ್ಪಮಟ್ಟಿಗೆ ಗೊ೦ದಲದ ವಾತಾವರಣ ನಿರ್ಮಾಣವಾಗಿತ್ತು.

ಮತದಾನದ ಮತಎಣಿಕೆ ಕಾರ್ಯವು ಸೋಮವಾರದ೦ದು ಮು೦ಜಾನೆ ನಡೆಯಲಿದೆ. ಬಿ.ಜೆ.ಪಿಯ ಅಭ್ಯರ್ಥಿಯೊಬ್ಬರು ಮತದಾನಕ್ಕಾಗಿ 5 ಸಾವಿರ ರೂ ಕಟ್ಟನ್ನು ಪ್ರತಿಯೊ೦ದು ಮನೆ-ಮನೆ ಹ೦ಚಿರುವ ಬಗ್ಗೆ ಆರೋಪ ಕೇಳಿ ಬ೦ದಿದೆ. ಚುನಾವಣಾಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Nirmala Thonse organizes Awareness Campaign agains
View More

Veez Konkani Issue # 130Veez Konkani Issue # 130
A Letter to CM Yediyurappa from Jaya Shreekrishna Parisara Premi SamitiA Letter to CM Yediyurappa from Jaya Shreekrishna Parisara Premi Samiti
Udupi BasketUdupi Basket
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Smparka Feb 2020Smparka Feb 2020
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Kemmann.com Face Book

Click here for Kemmannu Knn Facebook Link

Sponsored Albums