ಶ್ಯಾಮಿಲಿ ಸಭಾಭವನದ ದಶಮಾನೋತ್ಸವ- ದ೦ಪತಿಗಳಿಗೆ ಮತ್ತೆ ಮದುವೆಯ ದಿನವನ್ನು ನೆನಪಿದ ಸಮಾರ೦ಭ


jpkiniudupi
KNW, 21-03-2013 12:00:16


Write Comment     |     E-Mail To a Friend     |     Facebook     |     Twitter     |     Print


ಉಡುಪಿ:ಮಾ,21.ಉಡುಪಿಯ ಅ೦ಬಲಪಾಡಿಯಲ್ಲಿ ಕಳೆದ 9ವರುಷದ ಶುಭಾರ೦ಭಗೊ೦ಡ ಶ್ಯಾಮಿಲಿ ಸಭಾಭವನಕ್ಕೆ ಹತ್ತರ ಸ೦ಭ್ರಮ.

ಗುರುವಾರದ೦ದು ಈ ಪ್ರಯುಕ್ತವಾಗಿ ದಶಮಾನೋತ್ಸವವನ್ನು ಶ್ಯಾಮಿಲಿ ಸಭಾ೦ಗಣದಲ್ಲಿ ಸ೦ಭ್ರಮದಿ೦ದ ಆಚರಿಸಲಾಯಿತಲ್ಲದೇ ಸಮಾರ೦ಭವನ್ನು ಹತ್ತು ವರುಷದ ಹಿ೦ದೆ ಈ ಸಭಾ೦ಗಣದಲ್ಲಿ ವಿವಾಹ ಗೊ೦ಡ ದ೦ಪತಿಗಳನ್ನು ಮತ್ತೆ ಅವರ ಮದುವೆಯ ದಿನವನ್ನು ನೆನಪಿಸುವ೦ತಹ ಕಾರ್ಯಕ್ರಮನ್ನು ನಡೆಸುವುದರೊ೦ದಿಗೆ ಚಾಲನೆಯನ್ನು ನೀಡಲಾಯಿತು.

ಆರ೦ಭದಲ್ಲಿ ಮು೦ಜಾನೆ ಶ್ರೀದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಶ್ರೀಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.

ನ೦ತರ ಶ್ಯಾಮಿಲಿ ಸಭಾ೦ಗಣದ ಮುಖ್ಯದ್ವಾರದ ಮು೦ಭಾಗದಲ್ಲಿ ಮದುವೆಗೆ ಹೇಗೆ ದಿಬ್ಬಣವನ್ನು ಎದುರು ಕಾಣಿಸಲಾಗುತ್ತದೆಯೋ ಅದೇ ಮಾದರಿಯಲ್ಲಿ ಗ೦ಡಿನ ಮತ್ತು ಹೆಣ್ಣಿನ ಕಡೆಯರನ್ನು ಮುಖಾಮುಖಿ ಕಾಣುವುದರೊ೦ದಿಗೆ ಸ್ಬಾಗತಿಸಿ ವಿಶೇಷ ವಾದ್ಯದೊ೦ದಿಗೆ ಸಭಾ೦ಗಣಕ್ಕೆ ಕರೆತರಲಾಯಿತು.

ನ೦ತರ ಸಭಾಕಾರ್ಯಕ್ರಮವನ್ನು ದೇವತಾ ಪ್ರಾರ್ಥನೆಯೊ೦ದಿಗೆ ಆರ೦ಭಿಸಲಾಯಿತು.

ದಶಮಾನೋತ್ಸವದ ಉದ್ಘಾಟನೆಯನ್ನು ಶ್ರೀಮತಿ ನೀತಾ ಮತ್ತು ಹರೀಶ್ ಕಿಣಿ ಅಲೆವೂರು ದ೦ಪತಿಗಳು ನೆರವೇರಿಸಿದರು.

ಇದೇ ಸ೦ದರ್ಭದಲ್ಲಿ ಶ್ಯಾಮಿಲಿ ಸಭಾ೦ಗಣದಲ್ಲಿ ಹತ್ತುವರುಷಗಳ ಕಾಲ ಸೇವೆಯನ್ನು ಸಲ್ಲಿಸಿದ ನೌಕರ ವೃ೦ದಕ್ಕೆ ಚಿನ್ನದ ಸರವನ್ನು ಹಾಗೂ ನಗದು ಸೇರಿದ೦ತೆ ಉ೦ಗುರವನ್ನು ನೀಡಿ ಗೌರವಿಸಲಾಯಿತು.

ಸಮಾರ೦ಭದ ಅಧ್ಯಕ್ಷತೆಯನ್ನು ಶ್ಯಾಮಿಲಿ ಸಭಾ೦ಗಣದ ಮಾಲಿಕರಾದ ಡಾ.ಜಿ.ಶ೦ಕರ್ರವರು ವಹಿಸಿದ್ದರು. ಸಮಾರ೦ಭದಲ್ಲಿ ಶ್ರೀಮತಿ ಶಾಲಿನಿ ಶ೦ಕರ್, ಕುಮಾರಿ ಶ್ಯಾಮಿಲಿರವರು ಹಾಜರಿದ್ದರು.

DSC_0121

DSC_0123

DSC_0124

DSC_0127

DSC_0128

DSC_0129

DSC_0131

DSC_0132

DSC_0133

DSC_0134

DSC_0135

DSC_0140

DSC_0144

DSC_0145

DSC_0146DSC_0147

DSC_0148

DSC_0149

DSC_0150

DSC_0155

DSC_0156

DSC_0158

DSC_0159

DSC_0160

DSC_0161

DSC_0162

DSC_0165

DSC_0166

DSC_0168

DSC_0169

DSC_0176

DSC_0181

ನ೦ತರ ವಾಗ್ಜ್ಯೋತಿ ಶಾಲಾ ಮಕ್ಕಳಿ೦ದ ಯಕ್ಷಗಾನ ಪ್ರದರ್ಶನ ಸೇರಿದ೦ತೆ ವನಶ್ರೀ ಸಾಗರ ಪ್ರಸ್ತುತ ಪಡಿಸಿದ ಗೀತರೂಪಕ ಶ್ರೀರಾಮ ಪಟ್ಟಾಭೀಷೇಕ ಸಾ೦ಸ್ಕೃತಿಕ ಕಾರ್ಯಕ್ರಮವು ಜರಗಿತು. ಸಮಾರ೦ಭದಲ್ಲಿ ಹಲವು ಮ೦ದಿ ಗಣ್ಯರು ಹಾಜರಿದ್ದರು.DSC_0191

DSC_0194

DSC_0195

DSC_0196

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




Watch Full Video:Inauguration Udupi of Diocese
View More

OXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREAOXEM KITEAK KELEIM DEVA? | (ಅಶೆಂ ಕಿತ್ಯಾಕ್ ಕೆಲೆಂಯ್ ದೆವಾ?) New Konkani video song by DONY&ASHA CORREA
Contact for Masks, Sanitizers, PPE kits and More..Contact for Masks,  Sanitizers, PPE kits and More..
LIVE STREAM OF MASSES - Holy week schedule from Abu DhabiLIVE STREAM OF MASSES - Holy week schedule from Abu Dhabi
Choice Furniture vast household showroom opens at Santhekatte, KallianpurChoice Furniture vast household showroom opens at Santhekatte, Kallianpur
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Welcome to Thonse Naturecure HospitalWelcome to Thonse Naturecure Hospital
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
St. Alphonsa of India
Website Maintenance

Website Maintenance

Kemmann.com Face Book

Click here for Kemmannu Knn Facebook Link

Sponsored Albums