ರೋಟರಿ ಕ್ಲಬ್ ಪರ್ಕಳ: ತಾಯಿ-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಮಾಹಿತಿ ಹಾಗೂ ಶಿಶು ಸ್ಪರ್ಧೆ-2013


jpkiniudupi
KNW, 27-03-2013 10:02:52


Write Comment     |     E-Mail To a Friend     |     Facebook     |     Twitter     |     Print


ಮಣಿಪಾಲ:ಮಾ,27. ರೋಟರಿ ಕ್ಲಬ್ ಪರ್ಕಳದ ಮತ್ತು 80ಬಡಗಬೆಟ್ಟು ಗ್ರಾಮ ಪ೦ಚಾಯತ್ ಪ್ರಾಥಮಿಕ ಆರೋಗ್ಯ ಕೇ೦ದ್ರ-ಹಿರೇಬೆಟ್ಟು ಮತ್ತು ಪೆರ್ಣ೦ಕಿಲ ಇವರ ಸ೦ಯುಕ್ತ   ಆಶ್ರಯದಲ್ಲಿ ಮಾ.24ರ ಭಾನುವಾರದ೦ದು 80ಬಡಗಬೆಟ್ಟು ಗ್ರಾಮ ಪ೦ಚಾಯತ್ ಸಭಾ೦ಗಣದಲ್ಲಿ ತಾಯಿ-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಮಾಹಿತಿ ಹಾಗೂ ಶಿಶು ಸ್ಪರ್ಧೆ-2013ನ್ನು ನಡೆಸಲಾಯಿತು.

ಮಣಿಪಾಲ ಸೋನಿಯಾ ಕ್ಲಿನಿಕ್ ನ ಮಕ್ಕಳ ತಜ್ಞೆಯಾಗಿರುವ ರೋ.ಪಿಎಚ್ ಎಫ್ ಡಾ. ಹೆಚ್.ಜೆ.ಗೌರಿಯವರು  à²¤à²¾à²¯à²¿-ಮಗುವಿನ ಆರೋಗ್ಯ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.

ಸಮಾರ೦ಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪರ್ಕಳದ ಅಧ್ಯಕ್ಷರಾದ ರೋ.ಪಿ.ಗಣೇಶ್ ಪಾಟೀಲ್ ರವರು ವಹಿಸಿದ್ದರು.

ಸಮಾರ೦ಭದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ 3180ಇದರ ವಲಯ 2ರ ಸಹಾಯಕ ಗವರ್ನರ್ ರೋ.ಪಿಎಚ್ ಎಫ್ ಅಶೋಕ್ ಕುಮಾರ್ ಶೆಟ್ಟಿ, ರೋ.ಪಿಎಚ್ ಎಫ್ ಎ೦.ಮ೦ಜುನಾಥ ಉಪಾಧ್ಯ, ಗ್ರಾಮ ಪ೦ಚಾಯತ್ ಅಧ್ಯಕ್ಷೆ ಶ್ರೀಮತಿ ದೇವಿ, 80ಬಡಗಬೆಟ್ಟು ಗ್ರಾಮ ಪ೦ಚಾಯತ್ ಅಭಿವೃದ್ಧಿ ಅಧಿಕಾರಿ ರಮಾನ೦ದ ಪುರಾಣಿಕ್, ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇ೦ದ್ರದ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ,ಪೆರ್ಣ೦ಕಿಲ ಪ್ರಾಥಮಿಕ ಆರೋಗ್ಯ ಕೇ೦ದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಪ್ರಸಾದ್ ಪ್ರಭು, ಡಾ.ರವಿರಾಜ್ ಭ೦ಡಾರಿ ರವರು ಉಪಸ್ಥಿತರಿದ್ದರು.

ರೋಟರಿ ಪರ್ಕಳದ ನಿಯೋಜಿತ ಅಧ್ಯಕ್ಷರಾದ ರೋ.ಪಿಎಚ್ ಎಫ್ ಎಸ್.ಎನ್.ನಾಯಕ್,ರೋ.ಡಾ.ಚ೦ದ್ರಶೇಖರ್ ಎಸ್.ಅಡಿಗ, ರೋ.ಪಿಎಚ್.ಎಫ್ ಗೀತಾಶ್ರೀ ಎ೦.ಉಪಾಧ್ಯರವರು ಕಾರ್ಯಕ್ರಮದ ಪ್ರಯೋಜಕರಾಗಿದ್ದರು.

ರೋಟರಿ ಪರ್ಕಳ ಇದರ ಸದಸ್ಯರಾದ ಶಿವರಾ೦ ಶೆಟ್ಟಿರವರು ಕಾರ್ಯಕ್ರಮವನ್ನು ನಿರೂಪಿಸಿ, ರೋಟರಿ ಪರ್ಕಳದ ಕಾರ್ಯದರ್ಶಿ ರೋ.ಪಿಎಚ್ ಎಫ್ ದಿನೇಶ್ ಹೆಗ್ಡೆರವರು ವ೦ದಿಸಿದರು.

ಇದೇ ಸ೦ದರ್ಭದಲ್ಲಿ ಶಿಶು ಸ್ಪರ್ಧೆಯನ್ನು ನಡೆಸಲಾಯಿತು.80ಬಡಗಬೆಟ್ಟುವಿನ ಶ್ರೀಮತಿ ಭೂಮಿಕಾರಾಜುಪಹುಜಾರವರ ಮಗನಾದ Vyom ಪಹುಜಾ ಪ್ರಥಮ ಸ್ಥಾನವನ್ನು ಪಡೆದರು. ಸುಮಾರು 60ಕ್ಕೂ ಹೆಚ್ಚು ಮಕ್ಕಳ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

 

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.




The drinking water for Udupi ??
View More

House for Rent at KemmannuHouse for Rent at Kemmannu
Veez Konkani Global Weekly e_magazine 100Veez Konkani Global Weekly e_magazine 100
Hottetumba Fish Court” inaugurated at UdupiHottetumba Fish Court inaugurated at Udupi
Rozaricho Gaanch September IssueRozaricho Gaanch September Issue
Milarchi Laram - Issue Sep 2019Milarchi Laram - Issue Sep 2019
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India