Dubai:Tulu Patherga Tulu Oripaga Fb Group’s  " Gowji gamath " picnic photographs.


Shodhan Prasad
Kemmannu News Network, 14-03-2014 05:50:25


Write Comment     |     E-Mail To a Friend     |     Facebook     |     Twitter     |     Print


Dubai, March 15, 2014: Web based ’Tulu Patherga - Tulu Oripaga’ Team for the second time have successfully conducted a picnic at the Zabeel Park, Karama, Dubai. More than 100 members and their families divided into 5 groups took part in the day long fun, games and entertainment activities. TPTO cordinators Ritu Anchan and Bola Ramesh welcomed the gathering, Mogaveera UAE vice president and the prominent blood donation co ordinator of UAE associations, Balakrishna Salian and Nirel Movie actor Anand Salian by playing chinnamanne inaugurated the programme. Special games were also conducted to the ladies members of the group.

A congratulation letter from the UAE government for the successful blood donation camp organised by the group was handed over during the event.Many well known personalities like Sathish Ullal, Praveen Thalapadi, Radhakrishna, Harshith, Nirel Tulu Movie Actress Deepthi Salian and many others praised and congratulated the group leaders for their efforts to organise such and entertaining day long activities. TPTO founder co coordinator Premjith conveyed the vote of thanks and main secretary Ritu Anchan compeered the programme.

ದುಬೈ ಮಾ 7: ಫೇಸ್ಬುಕ್ ಸಾಮಾಜಿಕ ಜಾಲತಾಣದ ಗೆಳೆಯರ ಬಳಗವಾದ ತುಳು ಪಾತೆರ್ಗ ತುಳು ಒರಿಪಾಗ ಇದರ ಸದಸ್ಯರು ಜೊತೆ ಸೇರಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ಗೌಜಿಗಮ್ಮತ್ ಕಾರ್ಯಕ್ರಮವು ಬಹು ಯಶಸ್ವಿಯಾಗಿ ಸಂಪನ್ನವಾಯಿತು.

ಕರಮಾದ ಝಬೀಲ್ ಪರ್ಕ್ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬಳಗದ ಸುಮಾರು ನೂರಕ್ಕೂ ಅಧಿಕ ಸದಸ್ಯರು ಜೊತೆಸೇರುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು. ಟಿಪಿಟಿಒ ಇದರ ಸಂಘಟಕರಲ್ಲಿ ಪ್ರಮುಖರಾದ ರೀತು ಅಂಚನ್, ಬೋಲಾ ರಮೇಶ್ ಅವರು ಸರ್ವರನ್ನು ಸ್ವಾಗತಿಸಿದರು. ಮೊಗವೀರ್ಸ್ ಯುಎಯಿ ಸಂಘಟನೆಯ ಉಪಾಧ್ಯಕ್ಷ ಹಾಗೂ ಕೊಲ್ಲಿನಾಡಿನ ರಕ್ತದಾನ ಘಟಕದ ಸಂಯೋಜಕರಾದ ಬಾಲಕ್ರಷ್ಣ ಸಾಲಿಯಾನ್ ಹಾಗೂ ನಿರೆಲ್ ಖ್ಯಾತಿಯ ಚಿತ್ರನಟ ಆನಂದ್ ಸಾಲಿಯಾನ್ ಇವರು ಸಾಂಪ್ರದಯಿಕ ಚೆನ್ನೆಮಣೆ ಆಟವನ್ನು ಆಡುವ ಮೂಲಕ ಸಂಭ್ರಮಕ್ಕೆ ಆರಂಭ ನೀಡಿದರು.

ಸದಸ್ಯರನ್ನು ಐದು ಗುಂಪುಗಳಾದ ಕೋಟಿ ಚೆನ್ನಯ, ಕಾಂತಬರೆ ಬುದಬರೆ, ಆಗೊಲಿ ಮಂಜಣ್ಣ, ಉಲ್ಲಾಳ ರಾಣಿ ಅಬ್ಬಕ್ಕ , ಅಮೃತ ಸೋಮೇಶ್ವರ್ ಎಂದು ವಿಂಗಡಿಸಿ ಬಳಗದ ಸದಸ್ಯರ ನಡುವೆ ಹಗ್ಗಜಗ್ಗಾಟ, ಲಗೋರಿ, ಕಬಡ್ಡಿ, ಪ್ರಶ್ನೆಸ್ಫರ್ಧೆ, ಬಾಲ್ಯದ ಆಟಗಳಾದ ಕಾಗದದಲ್ಲಿ ತಯಾರಿಸಲ್ಪಡುವಂಥಹ ದೋಣಿ , ಗಾಳಿಪಟ , ರಾಕೆಟ್ ಹಾಗು ಇತರ ಸ್ರಜನಶೀಲತೆಗೆ ಕಸರತ್ತು ನೀಡುವ ಮನೋರಂಜನಾ ಸ್ಪರ್ದೆಗಳನ್ನು ನಡೆಸಲಾಯಿತು. ಬಳಗದ ಮಹಿಳಾ ಸದಸ್ಯರಿಗೂ ವಿಶೇಷ ಆಟಗಳನ್ನು ಆಯೋಜಿಸಲಾಗಿತ್ತು. ಕೆಲ ದಿನಗಳ ಹಿಂದೆ ತುಳು ಪಾತೆರ್ಗ ತುಳು ಒರಿಪಾಗದ ಮೂಲಕ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಭಿರದ ಯಶಸ್ಸನ್ನು ಗುರುತಿಸಿ ದುಬೈ ಸರ್ಕಾರ ಕೊಡಮಾಡಿದ್ದ ಅಭಿನಂದನಾ ಪತ್ರವನ್ನು ಈ ಸಂಧರ್ಭದಲ್ಲಿ ಬಾಲಕ್ರಷ್ಣ ಸಾಲಿಯಾನ್ ಆವರು ಟಿಪಿಟಿಒದ ಸ್ಥಾಪಕ ಸಂಘಟಕರಾದ ಪ್ರೇಮ್ಜಿತ್ ಅವರಿಗೆ ಹಸ್ತಾಂತರಿಸಿದರು.

ಬಳಗದ ಹಿತ ಚಿಂತಕರಾದ ಸತೀಶ್ ಉಳ್ಳಾಳ್, ಪ್ರವೀಣ್ ತಲಪಾಡಿ, ರಾಧಾಕೃಷ್ಣ , ಹರ್ಷಿತ್ ಹಾಗು ನಿರೆಲ್ ಖ್ಯಾತಿಯ ಚಿತ್ರನಟಿ ದೀಪ್ತಿ ಸಾಲಿಯಾನ್ ಸೇರಿದಂತೆ ಇತರ ಮಹನೀಯರು ಈ ಗೌಜಿಗಮ್ಮತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರ ಒಗ್ಗಟ್ಟನ್ನು ಹಾಗೂ ಸಂಘಟನಾ ಚತುರತೆಯನ್ನು ಕೊಂಡಾಡುವ ಮೂಲಕ ಪ್ರೋತ್ಸಾಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಗುಂಪಿನ ಸದಸ್ಯರಿಗೆ ವಿಜೇತ ಪ್ರಮಾಣಪತ್ರ ಹಾಗು ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಕೊನೆಯಲ್ಲಿ ಟಿಪಿಟಿಒದ ಮುಂದಿನ ಕಾರ್ಯಯೊಜನೆಯದ ಶಿಕ್ಷಣಕ್ಕೆ ಪ್ರೋತ್ಸಾಹ ನಗದು ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಟಿಪಿಟಿಒದ ಸ್ಥಾಪಕ ಸಂಘಟಕರಾದ ಪ್ರೇಮ್‌ಜಿತ್ ವಂದಿಸಿದರು. ಪ್ರದಾನ ಕಾರ್ಯದರ್ಶಿ ರೀತು ಅಂಚನ್ ಗೌಜಿ ಗಮ್ಮತ್ ಕಾರ್ಯಕ್ರಮವನ್ನು  à²¨à²¿à²°à³à²µà²¹à²¿à²¸à²¿à²¦à²°à³.

 

Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Announcement

Konkani Association, Udupi Diocese<b>Announcement</B><P> Konkani Association, Udupi  Diocese


Radhakrishna Computers, KemmannuRadhakrishna Computers, Kemmannu
’You Raise Me Up’ on YouTube recorded at Milagres Cathedral by youths of Udupi Parish.’You Raise Me Up’ on YouTube recorded at Milagres Cathedral by youths of Udupi Parish.
Ready Office Space For Bank on Highway Side - Location : Udupi - SanthekatteReady Office Space For Bank on Highway Side -  Location : Udupi - Santhekatte
HotteTumba Fish Court - UdupiHotteTumba Fish Court - Udupi
Rozaricho Gaanch - December 2020Rozaricho Gaanch - December 2020
Milarchi Lara December 2020Milarchi Lara December 2020
Contact on Going Residential ProjectAl Nayaab Residency, UdupiContact on Going Residential ProjectAl Nayaab Residency, Udupi
Focus Studio, Near Hotel Kidiyoor, UdupiFocus Studio, Near Hotel Kidiyoor, Udupi