CET Results: Shreya Daffney of Poornapragna college in Udupi stands first in architecture rankings.ಸಿ.ಇ.ಟಿ ಪರೀಕ್ಷಾ ಫಲಿತಾ೦ಶ: ಉಡುಪಿಯ ಶ್ರೇಯ ರಾಜ್ಯದಲ್ಲೇ ಪ್ರಥಮ ಸಚಿವ ಆಚಾರ್ಯ ಅಭಿನ೦ದನೆ


jayaprakash kini
Kemmannu News Network, 30-05-2011 13:41:27


Write Comment     |     E-Mail To a Friend     |     Facebook     |     Twitter     |     Print


Minister for Higher Education V S Acharya, announcing the results of Common Entrance Test (CET), told newsmen here today that a meeting with COMED-K will be held tomorrow to finalise the issue.

"Those who does not agree with the fee of Rs 35,000 per annum, fixed by the Government, will have to follow 2006 Act which emphasise that fee should be uniform up to 85 per cent of the seats and remaining seats should be allotted to the NRI’s as per Government of India norms." He said out of more than 10 lakh students who had appeared for entrance test for professional courses, 12,532 have qualified for medical and dental, 50,788 for Indian medicines and Homeopathy and more than 60,000 for Engineering and Technology courses in the state.

He said R Ramya of MES PU College, Bangalore stood first by securing 95.55 per cent in Medical, Dental and also Indian Medicine.

Asaf Ali Kammar of Chetan PU college, Hubli secured second rank.

Aditya Gaonkar of Vijaya PU college, Bangalore has secured first in Engineering CET and Shreya Daffney of Poornapragna college in Udupi stands first in architecture rankings.

The counselling for admissions will start from June first.

 

 

ಸಿ.ಇ.ಟಿ.ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದೆ. ಆರ್ಕಿಟೆಕ್ಚರ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಡುಪಿ ಶ್ರೇಯ ಡ್ಯಾಪ್ನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ. ಆರ್ಕಿಟೆಕ್ಚರ್ ಇಂಜಿನಿಯರ್ ಆಗುವ ಕನಸಿನ ಪ್ರಥಮ ಹೆಜ್ಜೆಯನ್ನು ಯಶಸ್ವಿಯಾಗಿ ಇರಿಸಿದ್ದಾಳೆ.

 

 

ರಾಜ್ಯದಲ್ಲಿ ಸಿ.ಇ.ಟಿ. ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು. ಉಡುಪಿ ಜಿಲ್ಲೆಗೆ ಆರ್ಕಿಟೆಕ್ಚರ್ ವಿಭಾಗದಲ್ಲಿ ಶ್ರೆಯಾ ಡ್ಯಾಪ್ನಿ ಪ್ರಥಮ ಸ್ಥಾನ  ಪಡೆದು ಗೌರವ ತಂದಿದ್ದಾಳೆ. ಉಡುಪಿ ಚಿಕ್ಪಾಡಿಯ ನಿವಾಸಿ ಉದ್ಯಮಿ ರಾಬಿನ್ ಸನ್ ನವೀನ್ ಕುಮಾರ್ ಮತ್ತು ಸೆರಿನ್ ಯಶವಂತಿ ಅವರ ಪುತ್ರಿ ಶ್ರೇಯಾ ಪ್ರಥಮ ಸ್ಥಾನ ಪಡೆದಿದ್ದು ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಶ್ರೇಯಾ ಚಿಕ್ಕಂದಿನಂದಲೂ ಪ್ರತಿಭಾವಂತ ವಿದ್ಯಾರ್ಥಿನಿ . ಡ್ರಾಯಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಶ್ರೇಯಾ ಡ್ರಾಯಿಂಗ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಪ್ರತಿನಿಧಿಸಿ ಅಂದಿನ ರಾಷ್ಟ್ರಪತಿ ಡಾ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಂಸೆಗೆ ಪಾತ್ರಳಾದವಳು. ಪ್ರೌಡ ಶಾಲಾ ಶಿಕ್ಷಣವನ್ನು ಬ್ರಹ್ಮಾವರ ಲಿಟಲ್ ರಾಕ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮುಗಿಸಿದ ಶ್ರೇಯಾ ಪಿಯುಸಿ ಶಿಕ್ಷಣವನ್ನು ಉಡುಪಿಯ ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದ್ದಳು. ಅಲ್ಲದೇ ಪಿಯುಸಿಯಲ್ಲಿ ಪಿ.ಸಿ.ಎಂ.ಬಿ. ವಿಭಾಗದಲ್ಲಿ 94.60ಶೇಕಡಾ ಅಂಕವನ್ನು ಪಡೆದಿದ್ದಾಳೆ.

 

ಮಾದ್ಯಮದಲ್ಲಿ ಶ್ರೇಯಾ ಆರ್ಕಿಟೆಕ್ಚರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದು ಬಿತ್ತರವಾಗಿತ್ತು. ಅಲ್ಲದೇ ನನ್ನ ಸಹಪಾಟಿಗಳು ಕೂಡಾವಿಷಯ ತಿಳಿಸಿದರು. ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ವಿ‌ಎಸ್ ಆಚಾರ್ಯ ಅವರು ದೂರವಾಣಿಯ ಮೂಲಕ ಅಭಿನಂದಿಸಿದಾಗ ಸ್ಥಾನ ಸಿಕ್ಕಿದ್ದರ ಬಗ್ಗೆ ದೃಡಪಟ್ಟಿತು. ಶಿಕ್ಷಕರು , ಹೆತ್ತವರು , ಹರ್ಷ ಮಳಿಗೆಯ ಸೋನಿ ಪ್ರಕಾಶ್ ಅವರು ನೀಡಿದ ಬೆಂಬಲ ನನ್ನ ಈ ಸಾಧನೆಗೆ ಕಾರಣವಾಗಿದೆ ಎಂದು ಶ್ರೇಯಾ ಪ್ರತಿಕ್ರೀಯಿಸಿದ್ದಾಳೆ.

 

ಚಿಕ್ಕಂದಿನಿಂದಲೂ ಪ್ರತಿಭಾವಂತ ಹುಡುಗಿಯಾಗಿರುವ ಶ್ರೇಯಾ ಅನೇಕ ಸ್ಪರ್ದೆಗಳಲ್ಲಿ ಪಾಲ್ಗೋಂಡು ಅನೇಕ ಪ್ರಶಸ್ತಿಯನ್ನು ಜಯಿಸಿದ್ದಾಳೆ. ತಂದೆ ರಾಬಿನ್ ಸನ್ ನವೀನ್ ಕುಮಾರ್ ಅವರು ಈಕೆಯನ್ನು ರಾಜ್ಯ ಮಾತ್ರವಲ್ಲದೇ ಅಂತರಾಜ್ಯ ಮಟ್ಟದಲ್ಲಿ ಸರ್ಧೆಗಳಲ್ಲಿ ಸ್ಪರ್ಧಿಸಲು ಹೋದಾಗ ಈಕೆಯ ಸರ್ಧಾ ಮನೋಭಾವಕ್ಕೆ ಪ್ರೋತ್ಸಾಹ ನೀಡಿದ್ದಾರೆ . ನನ್ನ ಮಗಳಿಗೆ ಟಾಪ್ ಟೆನ್ ಒಳಗೆ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದ್ರೆ ಪ್ರಥಮ ಸ್ಥಾನ ಸಿಕ್ಕಿದ್ದು ಸಂತಸವಾಗಿದೆ. ಎನ್ನುತ್ತಾರೆ ತಂದೆ ರಾಬಿನಸನ್ ನವೀನ್ ಕುಮಾರ್ ಯವರು.

 

 ಆರ್ಕಿಟೆಕ್ಚರ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶ್ರೇಯಾ ಮನೆ ಈಗ ಸಂಭ್ರಮ ದಲ್ಲಿ ತೊಡಗಿದೆ. ಹೆತ್ತವರು ಮಗಳ ಸಾಧನೆಯನ್ನು ಕಂಡು ಸಂತಸ ವ್ಯಕ್ತಪಡಿಸಿದ್ದು ಸಿಹಿ ನೀಡುವ ಮೂಲಕ ಸಂಭ್ರಮಿಸಿದ್ದಾರೆ. ಈಕೆಯ ಸಾಧನೆ ರಾಜ್ಯಕ್ಕೆ ಮಾತ್ರವಲ್ಲದೇ ಉಡುಪಿ ಜಿಲ್ಲೆಗೂ ಹೆಮ್ಮೆ ತಂದಿದ್ದು ಮುಂದಿನ ಆರ್ಕಿಟೆಕ್ಚರ್ ಇಂಜಿನಿಯರ್ ಆಗುವ ಕನಸಿಗೆ ಶ್ರೇಯ ನಿನಗಿದೋ ಆಲ್ ದಿ ಬೆಸ್ಟ್.

Comments on this Article
Gambheer. G Kunder, Malpe Tue, May-31-2011, 3:53
Congratulations Shreya. You made our college feel Proud. All the best for your Future.
Agree[0]
Write your Comments on this Article
Your Name
Native Place / Place of Residence
Your E-mail
Your Comment   You have characters left.
Security Validation
Enter the characters in the image above
    
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. Kemmannu.com will not be responsible for any defamatory message posted under this article.
Please note that under 66A of the IT Act, sending offensive or menacing messages through electronic communication service and sending false messages to cheat, mislead or deceive people or to cause annoyance to them is punishable. It is obligatory on kemmannu.com to provide the IP address and other details of senders of such comments, to the authority concerned upon request. Hence, sending offensive comments using kemmannu.com will be purely at your own risk, and in no way will Kemmannu.com be held responsible.
Similarly, Kemmannu.com reserves the right to edit / block / delete the messages without notice any content received from readers.
Watch Full Video:Inauguration Udupi of Diocese
View More

Obituary: Kiran Dsouza H/o, Joyce, Mount Rosary, KallianpurObituary: Kiran Dsouza H/o, Joyce, Mount Rosary, Kallianpur
Thank you Dear CustomersThank you Dear Customers
KEMMANNU CHURCH - Weekly Announcements.KEMMANNU CHURCH - Weekly Announcements.
Milarchi Laram - Issue Sep 2019Milarchi Laram - Issue Sep 2019
Veez Konkani Illustrated Weekly e-Magazine # 88Veez Konkani Illustrated Weekly e-Magazine # 88
Milagres Milana 2020Milagres Milana 2020
Booking Open: Nayaab Residency, Court Back Road, UdupiBooking Open: Nayaab Residency, Court Back Road, Udupi
Shops and Flats for sale at Hampankatte, Kemmannu.Shops and Flats for sale at Hampankatte, Kemmannu.
Focus Studio, Near Hotel Kidiyoor, UdupiFocus Studio, Near Hotel Kidiyoor, Udupi
Canara Beach Restaurant, Hoode/Bengre, Udupi.Canara Beach Restaurant, Hoode/Bengre, Udupi.
Delite Catering, SanthekatteDelite Catering, Santhekatte
Canara Beach Restaurant Inaugurated at Bengre, Kemmannu.Canara Beach Restaurant Inaugurated at Bengre, Kemmannu.
Udupi: Congratulations to Raising smiles who won the first place in RED DROP AD- shoot competition..Udupi: Congratulations to Raising smiles who won the first place in RED DROP AD- shoot competition..
Maria TravelsMaria Travels
Welcome to Thonse Naturecure HospitalWelcome to Thonse Naturecure Hospital
Read online Uzvaad:<font color=red> Read online Uzvaad</font color=red>:
Read Online RaknnoRead Online Raknno
Kemmannu Platinum Jubilee Souvenir – Amruth KaanikKemmannu Platinum Jubilee Souvenir – Amruth Kaanik
Udupi TodayUdupi Today
St. Alphonsa of India